encyclopaedist ಎ(ಇ)ನ್‍ಸೈಕ್ಲಪೀಡಿಸ್ಟ್‍
ನಾಮವಾಚಕ
  1. ವಿಶ್ವಕೋಶಕರ್ತ; ವಿಶ್ವಕೋಶಕಾರ; ವಿಶ್ವಕೋಶದ ರಚನೆಗೆ ನೆರವಾಗುವವನು.
  2. ವಿಶ್ವಕೋಶಜ್ಞ; ಬಹುಶ್ರುತ; ಪ್ರತಿಯೊಂದು ಜ್ಞಾನಶಾಖೆಯಲ್ಲಿಯೂ ವ್ಯವಹರಿಸಲು ಪ್ರಯತ್ನಿಸುವವನು ಯಾ ಬಹು ವಿಷಯಗಳನ್ನು ಅಧ್ಯಯನ ಮಾಡಿದವನು.