encyclopaedic ಇ(ಇ)ನ್‍ಸೈಕ್ಲಪೀಡಿಕ್‍
ಗುಣವಾಚಕ

ವಿಶ್ವಕೋಶದ ಯಾ ವಿಶ್ವಕೋಶದಂಥ; ವಿಶ್ವಕೋಶೀಯ; ಎಲ್ಲ ವಿಷಯಗಳನ್ನೂ ಒಳಗೊಂಡ; ಸರ್ವವಿಷಯಪೂರ್ಣ; ಸರ್ವವ್ಯಾಪಕ.