encyclopaedia ಎ(ಇ)ನ್‍ಸೈಕ್ಲಪೀಡಿಅ
ನಾಮವಾಚಕ
(ಬಹುವಚನ encyclopaedias).
  1. ವಿಶ್ವಕೋಶ; ಜ್ಞಾನಕೋಶ; ಸಕಲ ಜ್ಞಾನದ ವಿಷಯವಾಗಿ, ಯಾ ಅದರ ಒಂದು ವಿಶಿಷ್ಟ ಶಾಖೆಯ ವಿಷಯವಾಗಿ, ವಿಷಯಗಳನ್ನು ಸಾಮಾನ್ಯವಾಗಿ ಅಕಾರಾದಿಯಾಗಿ ವಿಂಗಡಿಸಿರುವ ಗ್ರಂಥ.
  2. (Encyclopaedia) (ಚರಿತ್ರೆ) (ಮುಖ್ಯವಾಗಿ ಡೀಡರೋ, ಡ್ಯಾಲಂಬಾರ್‍, ಮೊದಲಾದವರು ರಚಿಸಿದ) ಹ್ರೆಂಚ್‍ ವಿಶ್ವಕೋಶ.