encumbrancer ಇ(ಎ)ನ್‍ಕಂಬ್ರನ್ಸರ್‍
ನಾಮವಾಚಕ

ಪೂರ್ವಾಧಿ; ಮತ್ತೊಬ್ಬನ ಆಸ್ತಿಯ ಮೇಲೆ ಮೊದಲ ಹಕ್ಕು ಯಾ ಪೂರ್ವಾಧಿಯುಳ್ಳವನು.