encumbrance ಇ(ಎ)ನ್‍ಕಂಬ್ರನ್ಸ್‍
ನಾಮವಾಚಕ
  1. ಹೊರೆ; ಭಾರ; ಹೇರು.
  2. ಕಾಟ; ಬಾಧೆ; ತೊಂದರೆ; ಪೀಡೆ; ಕೋಟಲೆ; ಕಿರುಕುಳ.
  3. ಅಡ್ಡಿ; ಅಡಚಣೆ; ಆತಂಕ; ತಡೆ; ತೊಡರು; ಪ್ರತಿಬಂಧಕ.
  4. ಆಶ್ರಿತರು; (ಮುಖ್ಯವಾಗಿ) ಮಕ್ಕಳು.
  5. ಪೂರ್ವಾಧಿ; ಆಸ್ತಿಯ ಮೇಲೆ ಇರುವ ಇತರರ ಹಕ್ಕು, ಅಡವು, ಆಧಾರ, ಈಡು, ಭೋಗ್ಯ, ಮೊದಲಾದವು.
ಪದಗುಚ್ಛ

without encumbrance ಮಕ್ಕಳಿಲ್ಲದೆ; ಸಂತಾನವಿಲ್ಲದೆ.