encrustment ಇ(ಎ)ನ್‍ಕ್ರಸ್ಟ್‍ಮಂಟ್‍
ನಾಮವಾಚಕ
  1. ಹೆಕ್ಕಳಿಕೆಯಾಗುವುದು; ಪದರಗಟ್ಟಿಕೆ; ಪದರ ಪದರವಾಗುವಿಕೆ.
  2. ಹೆಕ್ಕಳಿಕೆ; ಪೊರೆ; ಪದರ.