encrust ಇ(ಎ)ನ್‍ಕ್ರಸ್ಟ್‍
ಸಕರ್ಮಕ ಕ್ರಿಯಾಪದ
  1. ಹೊರಪೊರೆ ಕಟ್ಟು; ಹರೆಗಟ್ಟು; ಚಕ್ಕೆಗಟ್ಟು; ಹೊರಪದರ, ಹೆಕ್ಕಳಿಕೆ — ಕಟ್ಟಿಸು; ಪೊರೆಯಿಂದ ಮುಚ್ಚು.
  2. (ಒಂದು ವಸ್ತುವಿಗೆ) ಅಲಂಕಾರ ಮಾಡಲು ಇನ್ನೊಂದು ವಸ್ತುವಿನ ಮೇಲ್ಪದರ ರಚಿಸು, ಹೊದಿಸು; ಪೊರೆ, ಪದರ — ಕಟ್ಟು: encrust a wall with marble ಅಮೃತಶಿಲೆಯಿಂದ ಗೋಡೆಯನ್ನು ಹೊದಿಸು.
ಅಕರ್ಮಕ ಕ್ರಿಯಾಪದ

ಹೆಕ್ಕಳಿಕೆಯಾಗು; ಹೆಕ್ಕಳಿಕೆಗಟ್ಟು; ಗಟ್ಟಿಯಾಗು: salt had encrusted on the bottom of the vessel ಪಾತ್ರೆಯ ತಳದಲ್ಲಿ ಉಪ್ಪು ಹೆಕ್ಕಳಿಕೆ ಕಟ್ಟಿಕೊಂಡಿತ್ತು.