encroach ಇ(ಎ)ನ್‍ಕ್ರೋಚ್‍
ಅಕರ್ಮಕ ಕ್ರಿಯಾಪದ
  1. (ಇತರರ ದೇಶದ ಯಾ ಪ್ರದೇಶದ ಮೇಲೆ, ಹಕ್ಕು ಮೊದಲಾದವುಗಳ ಮೇಲೆ, ಅತಿಕ್ರಮದಿಂದ) ಆಕ್ರಮಣ ಮಾಡು; ಆಕ್ರಮಿಸು; ಅತಿಕ್ರಮಿಸು; ಒತ್ತುವರಿ ಮಾಡು; ಎಲ್ಲೆಮೀರಿ ಹೋಗು.
  2. (ರೂಪಕವಾಗಿ) ಅತಿಕ್ರಮಿಸು; ನಿಧಾನವಾಗಿ, ಕ್ರಮಕ್ರಮವಾಗಿ ಆಕ್ರಮಿಸು: the sea is encroaching upon the land ಸಮುದ್ರ ಕ್ರಮೇಣ ಭೂಮಿಯನ್ನು ಆಕ್ರಮಿಸುತ್ತಿದೆ.