encouragement ಇ(ಎ)ನ್‍ಕರಿಜ್‍ಮಂಟ್‍
ನಾಮವಾಚಕ
  1. ಪ್ರೇರಣೆ; ಪ್ರಚೋದನೆ.
  2. ಪ್ರೋತ್ಸಾಹ; ಉತ್ತೇಜನ.
  3. ಒತ್ತಾಸೆ; ಸಹಾಯ; ನೆರವು.
  4. ಧೈರ್ಯತುಂಬುವಿಕೆ.