encourage ಇ(ಎ)ನ್‍ಕರಿಜ್‍
ಸಕರ್ಮಕ ಕ್ರಿಯಾಪದ
  1. ಧೈರ್ಯ — ಕೊಡು, ಹೇಳು, ಹುಟ್ಟಿಸು.
  2. (ಮಾಡಲು) ಪ್ರಚೋದಿಸು; ಪ್ರೇರಿಸು.
  3. (ಸಹಾಯ, ಮೆಚ್ಚುಗೆ, ಮೊದಲಾದವುಗಳ ಮೂಲಕ) ಪ್ರೋತ್ಸಾಯಿಸು; ಹುರಿದುಂಬಿಸು; ಉತ್ತೇಜಿಸು.
  4. (ವಾಣಿಜ್ಯ, ಅಭಿಪ್ರಾಯ, ಮೊದಲಾದವನ್ನು ಯಾ ಅವುಗಳಿಗೆ) ಅಭಿದ್ಧಿಪಡಿಸು; ನೆರವು ನೀಡು; ಸಹಾಯ ಮಾಡು; ಒತ್ತಾಸೆ ಕೊಡು.