encomium ಎನ್‍ಕೋಮಿಅಮ್‍
ನಾಮವಾಚಕ
(ಬಹುವಚನ encomiums ಯಾ encomia).

ಹೊಗಳಿಕೆ; ಶ್ಲಾಘನೆ; ಪ್ರಶಂಸೆ; ಕೊಂಡಾಟ; ಮೆಚ್ಚುನುಡಿ; ಕೈವಾರ; ಗುಣಗಾನ; ಸ್ತುತಿ; ಸ್ತೋತ್ರ.