encomiast ಎನ್‍ಕೋಮಿಆಸ್ಟ್‍
ನಾಮವಾಚಕ
  1. ಪ್ರಶಂಸೆ ರಚಿಸುವವನು; ಸ್ತುತಿಪಾಠಕ; ಸ್ತೋತ್ರಕಾರ; ಪ್ರಶಂಸಕ.
  2. ಹೊಗಳುಭಟ್ಟ; ಭಟ್ಟಂಗಿ; ಕೈವಾರಿ; ಮುಖಸ್ತುತಿ ಮಾಡುವವನು.