enclitically ಎನ್‍ಕ್ಲಿಟಿಕಲಿ
ಕ್ರಿಯಾವಿಶೇಷಣ

(ವ್ಯಾಕರಣ) (ಮುಖ್ಯವಾಗಿ ಗ್ರೀಕ್‍ನಲ್ಲಿ) (ಹಿಂದಿನ ಪದದ ಮೇಲೆ) ಸ್ವರಭಾರ ಹಾಕುವಂತೆ, ಹಾಕುವ ರೀತಿಯಲ್ಲಿ; ಹಿಂದಿನ ಪದದ ಮೇಲೆ ಒತ್ತು ಹಾಕಿ.