See also 2enclitic
1enclitic ಎನ್‍ಕ್ಲಿಟಿಕ್‍
ನಾಮವಾಚಕ

(ವ್ಯಾಕರಣ) ಹಿಂದಿನ ಪದದ ಭಾಗವೆಂದು ಪರಿಣಿತವಾಗಿ, ತನ್ನದೇ ಸ್ವತಂತ್ರವಾದ ಸ್ವರಭಾರ ಯಾ ಉಚ್ಚಾರಣಾ ಸ್ಥಾನಮಾನವಿಲ್ಲದ ಪದ: prithee (praythee) ಯಲ್ಲಿ thee; cannot ನಲ್ಲಿ not ಮೊದಲಾದವು.

See also 1enclitic
2enclitic ಎನ್‍ಕ್ಲಿಟಿಕ್‍
ಗುಣವಾಚಕ

(ವ್ಯಾಕರಣ) (ಮುಖ್ಯವಾಗಿ ಗ್ರೀಕ್‍ನಲ್ಲಿ) (ಹಿಂದಿನ ಪದದ ಮೇಲೆ) ಸ್ವರಭಾರ ಹಾಕುವ.