enclave ಎನ್‍ಕ್ಲೇವ್‍
ನಾಮವಾಚಕ

ಪರಾವೃತಪ್ರದೇಶ; ಅನ್ಯಾವೃತಭಾಗ; ಪರರಾಜ್ಯಗಳಿಂದ ಸುತ್ತುಗಟ್ಟಿರುವ ಭೂಪ್ರದೇಶ ಯಾ ದೇಶ ಭಾಗ.