encirclement ಇ(ಎ)ನ್‍ಸರ್ಕ್‍ಲ್‍ಮಂಟ್‍
ನಾಮವಾಚಕ

(ಮುಖ್ಯವಾಗಿ ಶತ್ರುರಾಷ್ಟ್ರಗಳಿಂದ) ಪರಿವೇಷ್ಟನ; ಸುತ್ತುಗಟ್ಟುವಿಕೆ; ಸುತ್ತುವರಿಯುವಿಕೆ.