encircle ಇ(ಎ)ನ್‍ಸರ್ಕ್‍ಲ್‍
ಸಕರ್ಮಕ ಕ್ರಿಯಾಪದ
  1. ಸುತ್ತು; ಸುತ್ತುಗಟ್ಟು; ಸುತ್ತುವರಿ; ಸುತ್ತುಬಳಸು; ಆವರಿಸು; ಪರಿವೇಷ್ಟಿಸು.
  2. ಮಂಡಲರಚಿಸು; ವಲಯಗಟ್ಟು; ಸುತ್ತಲೂ ವೃತ್ತಮಾಡು; ಪರಿವೇಷ ಕಟ್ಟು.