encipher ಇ(ಎ)ನ್‍ಸೈಹರ್‍
ಸಕರ್ಮಕ ಕ್ರಿಯಾಪದ

ಸಂಕೇತದಲ್ಲಿ ಬರೆ; (ಸಮಾಚಾರ ಮೊದಲಾದವನ್ನು) ಗೂಢಲಿಪಿಯಲ್ಲಿ ಯಾ ಸಂಕೇತಲಿಪಿಯಲ್ಲಿ ಬರೆ.