enchiridion ಎಂಕೈಅರಿಡಿಅನ್‍
ನಾಮವಾಚಕ
(ಬಹುವಚನ enchiridions, enchiridia).

ಕೈಪಿಡಿ; ಹಸ್ತಪುಸ್ತಕ; ಕರದರ್ಪಣ; ಲಘುಗ್ರಂಥ; ಕೈಹೊತ್ತಿಗೆ; ಪರಿಚಯ ಪುಸ್ತಿಕೆ.