enchase ಇ(ಎ)ನ್‍ಚೇಸ್‍
ಸಕರ್ಮಕ ಕ್ರಿಯಾಪದ
  1. (ರತ್ನಗಳನ್ನು) (ಚಿನ್ನ ಮೊದಲಾದ) ಕುಂದಣದಲ್ಲಿಡು; ಕಟ್ಟಡದಲ್ಲಿರಿಸು; ಅಲಂಕಾರವಾದ ವಿನ್ಯಾಸದಲ್ಲಿರಿಸು.
  2. (ಚಿನ್ನ ಮೊದಲಾದವುಗಳಲ್ಲಿ) ರತ್ನಗಳನ್ನು ಕೂರಿಸು, ಹದಿ.
  3. ಚಿನ್ನದ ಹದಿಗೆಲಸಮಾಡು; ಹದಿಕೆತ್ತನೆ ಮಾಡು.
  4. ಉಬ್ಬುಚಿತ್ರಗಳಿಂದ ಅಲಂಕರಿಸು; ಉಬ್ಬುಕೆತ್ತನೆ ಮಾಡು.
  5. ಕೆತ್ತು; ಕೆತ್ತನೆ ಕೆಲಸ ಮಾಡು.
  6. ಸುತ್ತುವರಿ; ಸುತ್ತುಗಟ್ಟು.