enchantress ಇ(ಎ)ನ್‍ಚಾಂಟ್ರಿಸ್‍
ನಾಮವಾಚಕ
  1. ಮಾಟಗಾತಿ; ಮೋಡಿಗಾರ್ತಿ; ಮಂತ್ರಗಾರ್ತಿ.
  2. ಮೋಹಿನಿ; ಮಾಯಾಂಗನೆ; ಮೋಹಪರವಶ ಮಾಡುವ ಹೆಂಗಸು.