enchantment ಇ(ಎ)ನ್‍ಚಾಂಟ್‍ಮಂಟ್‍
ನಾಮವಾಚಕ
  1. ಮಾಟ; ಮೋಡಿ; ಮಂತ್ರಬಂಧನ; ಸಮ್ಮೋಹಕ ಶಕ್ತಿ; ಸಮ್ಮೋಹನ.
  2. ಮೋಹಕತೆ; ಆಕರ್ಷಣೆ; ಸೆಳೆತ: the dangers and enchantments of mountainous country ಪರ್ವತ ಪ್ರದೇಶದ ಅಪಾಯಗಳು ಹಾಗೂ ಆಕರ್ಷಣೆಗಳು.
  3. ಆಕರ್ಷಕ ವ್ಯಕ್ತಿ, ವಸ್ತು, ಮೊದಲಾದವು.