enchanter ಇ(ಎ)ನ್‍ಚಾಂಟರ್‍
ನಾಮವಾಚಕ
  1. ಮಾಂತ್ರಿಕ; ಮಂತ್ರವಾದಿ; ಮಾಟಗಾರ; ಮೋಡಿಗಾರ.
  2. ಮೋಹಗೊಳಿಸುವವನು; ಮೋಹಕ ವ್ಯಕ್ತಿ; ಆಕರ್ಷಕ ವ್ಯಕ್ತಿ.
  3. ಆಹ್ಲಾದವಂನ್ನುಂಟುಮಾಡುವವನು.