enchant ಇ(ಎ)ನ್‍ಚಾಂಟ್‍
ಸಕರ್ಮಕ ಕ್ರಿಯಾಪದ
  1. ಮಾಟಮಾಡು; ಮೋಡಿಹಾಕು; ಮಂತ್ರಿಸು; ಮಂತ್ರದಿಂದ ಬಂಧಿಸು; ಮರುಳುಮಾಡು.
  2. (ರೂಪಕವಾಗಿ) ಮೋಹಗೊಳಿಸು; ಮಂತ್ರಮುಗ್ಧನಾಗಿಸು.
  3. ಆಹ್ಲಾದಗೊಳಿಸು; ಆನಂದವುಂಟುಮಾಡು.