encephalography ಎನ್‍ಕೆ(ಸೆ)ಹಲಾಗ್ರಹಿ
ನಾಮವಾಚಕ

(ವೈದ್ಯಶಾಸ್ತ್ರ) ಮಸ್ತಿಷ್ಕಚಿತ್ರಣ; ಮಿದುಳು ಮತ್ತು ಮಿದುಳುಬಳ್ಳಿಯಲ್ಲಿನ ದ್ರವವನ್ನು ತೆಗೆದು ಅದರ ಸ್ಥಳದಲ್ಲಿ ವಾಯು ಯಾ ಆಕ್ಸಿಜನ್‍ ತುಂಬಿ ಎಕ್ಸ್‍ರೇ ಚಿತ್ರ ತೆಗೆಯುವುದು.