encephalograph ಎನ್‍ಕೆ(ಸೆ)ಹಲಗ್ರಾಹ್‍
ನಾಮವಾಚಕ

(ವೈದ್ಯಶಾಸ್ತ್ರ)

  1. = encephalogram.
  2. ಮಸ್ತಿಷ್ಕ ಚಿತ್ರಗ್ರಾಹಿ; ಮಿದುಳಿನ ವಿದ್ಯುತ್‍ ಚಟುವಟಿಕೆಗಳನ್ನು ದಾಖಲಿಸುವ ಸಲಕರಣೆ, ಸಾಧನ.