encephalitis ಎನ್‍ಕೆ(ಸ)ಹಲೈಟಿಸ್‍
ನಾಮವಾಚಕ

(ರೋಗಶಾಸ್ತ್ರ) ಮಸ್ತಿಷ್ಕೋದ್ರೇಕ; ಸೋಂಕು, ನಂಜು, ಮೊದಲಾದವುಗಳಿಂದಾಗುವ ಮಿದುಳಿನ ಉರಿಯೂತ.