encephal- ಎನ್‍ಸೆಹಲ್‍-
ಸಮಾಸ ಪೂರ್ವಪದ

ಮಿದುಳಿನ; ಮಸ್ತಿಷ್ಕದ; ಮಿದುಳಿಗೆ ಸೇರಿದ ಯಾ ಅದಕ್ಕೆ ಸಂಬಂಧಿಸಿದ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ: encephalic.