See also 2encaustic
1encaustic ಇ(ಎ)ನ್‍ಕಾಸ್ಟಿಕ್‍
ನಾಮವಾಚಕ
  1. (ಮೇಣದ ಬಣ್ಣವನ್ನು ಸವರಿ ಕಾದ ಕಬ್ಬಿಣದಿಂದ ಅದನ್ನು ನೆಲೆಗೊಳಿಸುವ) ಸೂಡು ಚಿತ್ರ; ದಾಹಖಚಿತ ಚಿತ್ರ.
  2. ಸೂಡುಚಿತ್ರಕಲೆ; ದಾಹಖಚಿತ ಚಿತ್ರಕಲೆ; ಹೀಗೆ ಸುಡುವ ವಿಧಾನದ ಚಿತ್ರ, ಚಿತ್ರಕಲೆ.
See also 1encaustic
2encaustic ಇ(ಎ)ನ್‍ಕಾಸ್ಟಿಕ್‍
ಗುಣವಾಚಕ

(ಚಿತ್ರ, ಚಿತ್ರಕಲೆಗಳ ವಿಷಯದಲ್ಲಿ) ಮೇಣದ ಬಣ್ಣವನ್ನು ಸವರಿ ಕಾದ ಕಬ್ಬಿಣದಿಂದ ಅದನ್ನು ನೆಲೆಗೊಳಿಸುವ.