encashment ಇ(ಎ)ನ್‍ಕ್ಯಾಷ್‍ಮಂಟ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ನಗದಾಗಿಸುವಿಕೆ; ನಗದಿಸಿಕೆ; ಹುಂಡಿ ಮೊದಲಾದವನ್ನು ಮುರಿಸುವಿಕೆ, ಹಣಕ್ಕೆ ಮಾರ್ಪಡಿಸುವಿಕೆ.
  2. ನಗದು ಪಡೆಯುವಿಕೆ; ಹಣ ಪಡೆದುಕೊಳ್ಳುವಿಕೆ.