encash ಇ(ಎ)ನ್‍ಕ್ಯಾಷ್‍
ಸಕರ್ಮಕ ಕ್ರಿಯಾಪದ
  1. (ಬ್ರಿಟಿಷ್‍ ಪ್ರಯೋಗ) (ಹುಂಡಿ ಮೊದಲಾದವನ್ನು) ನಗದಾಗಿಸು; ಮುರಿಸು; ನಗದಿಸು; ನಗದು ಹಣಕ್ಕೆ ಮಾರ್ಪಡಿಸು.
  2. ನಗದು ಪಡೆ; ಹಣ ಪಡೆ; ರೊಕ್ಕ ಪಡೆ.