encasement ಇ(ಎ)ನ್‍ಕೇಸ್‍ಮಂಟ್‍
ನಾಮವಾಚಕ
  1. ಕೋಶನಿಕ್ಷೇಪನ; ಸಂಪುಟೀಕರಣ; ಕೋಶದಲ್ಲಿ ಯಾ ಪೆಟ್ಟಿಗೆಯಲ್ಲಿ ಇಡುವಿಕೆ.
  2. (ಕೋಶದಲ್ಲಿ ಯಾ ಪೆಟ್ಟಿಗೆಯಲ್ಲಿ ಇಟ್ಟಂತೆ) ಸುತ್ತುವರಿಯುವಿಕೆ; ಆವರಿಸಿರುವಿಕೆ.