encase ಇ(ಎ)ನ್‍ಕೇಸ್‍
ಸಕರ್ಮಕ ಕ್ರಿಯಾಪದ
  1. ಕವಚ ಹಾಕು; ಸಂಪುಟದಲ್ಲಿಡು; ಒಂದು ಕೋಶದೊಳಗೆ, ಪೆಟ್ಟಿಗೆಯೊಳಗೆ ಯಾ ಇನ್ನಾವುದೇ ಆವರಣದೊಳಗೆ ಇಡು.
  2. (ಕೋಶ ಮೊದಲಾದವುಗಳಲ್ಲಿ ಇಟ್ಟಂತೆ) ಸುತ್ತುವರಿ; ಆವರಿಸು.