encapsulation ಎ(ಎ)ನ್‍ಕ್ಯಾಪ್‍ಸ್ಯುಲೇಷನ್‍
ನಾಮವಾಚಕ
  1. ಕೋಶನಿಕ್ಷೇಪನ; ಸಂಪುಟೀಕರಣ; ಕೋಶದಲ್ಲಿ ಯಾ ಕೋಶದಲ್ಲಿಯೋ ಎಂಬಂತೆ ಇಡುವಿಕೆ.
  2. (ಯಾವುದನ್ನೇ ಕೋಶದಂತೆ) ಆವರಿಸುವಿಕೆ; ಸುತ್ತುವರಿಯುವಿಕೆ.