encapsulate ಇ(ಎ)ನ್‍ಕ್ಯಾಪ್‍ಸ್ಯುಲೇಟ್‍
ಸಕರ್ಮಕ ಕ್ರಿಯಾಪದ
  1. ಕೋಶೀಕರಿಸು; ಕೋಶದಲ್ಲಿರಿಸು.
  2. ಕೋಶದಲ್ಲಿಯೋ ಎಂಬಂತೆ ಇಡು; ಕೋಶದಂತೆ (ಯಾವುದನ್ನೇ) ಆವರಿಸು, ಸುತ್ತುವರಿ.
  3. (ರೂಪಕವಾಗಿ) (ಕೋಶದಲ್ಲಿರುವಂತೆ) ಸಾರಾಂಶ ತಿಳಿಸು; ಅಡಕವಾಗಿ ನಿರೂಪಿಸು, ತಿಳಿಸು, ಹೇಳು; ಸಂಗ್ರಹಿಸು.