encampment ಇ(ಎ)ನ್‍ಕ್ಯಾಂಪ್‍ಮಂಟ್‍
ನಾಮವಾಚಕ
  1. (ಸೈನ್ಯ) ಪಾಳೆಯ — ಬಿಡಿಸುವಿಕೆ ಯಾ ಬಿಡುವಿಕೆ; ಶಿಬಿರ — ಹೂಡಿಸುವಿಕೆ ಯಾ ಹೂಡುವಿಕೆ; ಬೀಡು ಬಿಡಿಸುವಿಕೆ ಯಾ ಬಿಡುವಿಕೆ.
  2. (ಸೈನ್ಯ) ಬಯಲಿನಲ್ಲಿ ಹಾಕಿದ ಡೇರೆಗಳಲ್ಲಿ ಇಳಿಸುವಿಕೆ ಯಾ ಇಳಿದುಕೊಳ್ಳುವಿಕೆ.
  3. (ಸೈನ್ಯದ) ಠಾಣೆ; ಪಾಳೆಯ; ಶಿಬಿರ; ಬೀಡು; ಬೀಡುಬಿಟ್ಟಿರುವ ಸ್ಥಳ.
  4. (ಅಲೆಮಾರಿಗಳು, ಪ್ರಯಾಣಿಕರು, ಮೊದಲಾದವರು ತಾತ್ಕಾಲಿಕವಾಗಿ ತಂಗಲು ಹಾಕುವ) ಬಿಡಾರಗಳು; ಡೇರೆಗಳು; ಗುಡಾರಗಳು.