encamp ಇ(ಎ)ನ್‍ಕ್ಯಾಂಪ್‍
ಸಕರ್ಮಕ ಕ್ರಿಯಾಪದ
  1. (ಸೈನ್ಯದ ವಿಷಯದಲ್ಲಿ) ಪಾಳೆಯ ಹಾಕಿಸು; ಶಿಬಿರ ಹೂಡಿಸು; ಬೀಡು ಬಿಡಿಸು.
  2. (ಸೈನ್ಯದ ವಿಷಯದಲ್ಲಿ) ಬಯಲಿನಲ್ಲಿ ಹಾಕಿದ ಡೇರೆಗಳಲ್ಲಿ ಇಳಿಸು.
ಅಕರ್ಮಕ ಕ್ರಿಯಾಪದ
  1. ಪಾಳೆಯ ಹಾಕು; ಶಿಬಿರ ಹೂಡು; ಬೀಡು ಬಿಡು.
  2. ಬಯಲಿನಲ್ಲಿ ಹಾಕಿದ ಡೇರೆಗಳಲ್ಲಿ ಇಳಿದುಕೊ, ತಂಗು.