encage ಇನ್‍ಕೇಜ್‍
ಸಕರ್ಮಕ ಕ್ರಿಯಾಪದ
  1. ಬೋನಿನಲ್ಲಿ ಹಾಕು; ಪಂಜರದಲ್ಲಿ ಕೂಡು; ಸೆರೆ ಇಡು; ನಿರ್ಬಂಧದಲ್ಲಿಡು.
  2. (ರೂಪಕವಾಗಿ) (ಬೋನಿನಲ್ಲೋ ಪಂಜರದಲ್ಲೋ ಇಟ್ಟಂತೆ) ನಿರ್ಬಂಧಿಸಿ ಇಡು; ಸೆರೆಯಲ್ಲಿಡು; ಕೂಡಿಹಾಕು.