enarthrosis ಎನಾತ್ರೋಸಿಸ್‍
ನಾಮವಾಚಕ
(ಬಹುವಚನ enarthroses ಉಚ್ಚಾರಣೆ ಎನಾತ್ರೋಸೀಸ್‍).

(ಅಂಗರಚನಾಶಾಸ್ತ್ರ) ಕೂಪಸಂಧಿ; ಗುಂಡುಕುಳಿಕೀಲು; ಒಂದು ಮೂಳೆಯಲ್ಲಿರುವ ಕುಳಿಯಲ್ಲಿ ಇನ್ನೊಂದು ಮೂಳೆಯ ತುದಿಯಲ್ಲಿನ ಗುಂಡು ಕುಳಿತುಕೊಳ್ಳುವುದರಿಂದ ಉಂಟಾಗುವ ಕೀಲು.