enantiomorphous ಎ(ಇ)ನ್ಯಾಂಟಿಅಮಾರ್ಹಸ್‍
ಗುಣವಾಚಕ

(ಸ್ಫಟಿಕ ವಿಜ್ಞಾನ) ಪ್ರತಿರೂಪಿ; (ಎರಡು ಕಾಯಗಳ, ಮುಖ್ಯವಾಗಿ ಎರಡು ಹರಳುಗಳ, ವಿಷಯದಲ್ಲಿ) ಎರಡೂ ಅಸಮ್ಮಿತವಾಗಿದ್ದು, ಒಂದರ ಕನ್ನಡಿ ಪ್ರತಿಬಿಂಬರೂಪ ಇನ್ನೊಂದಾಗಿರುವ.