enantiomorphism ಎ(ಇ)ನ್ಯಾಂಟಿಅಮಾರ್ಹಿಸಮ್‍
ನಾಮವಾಚಕ

(ಸ್ಫಟಿಕ ವಿಜ್ಞಾನ) ಪ್ರತಿರೂಪತೆ; ಯಾವುದೇ ಕಾಯ (ಸಾಮಾನ್ಯವಾಗಿ ಹರಳು) ಅಸಮ್ಮಿತವಾಗಿರುವದರ ಪರಿಣಾಮವಾಗಿ ಅದರ ಕನ್ನಡಿ ಪ್ರತಿಬಿಂಬರೂಪದ ಕಾಯ ಅದಕ್ಕಿಂತ ಬೇರೆಯಾಗಿರುವಿಕೆ.