enantiomorph ಎ(ಇ)ನ್ಯಾಂಟಿಅಮಾರ್ಹ್‍
ನಾಮವಾಚಕ
  1. ಕನ್ನಡಿ ಪ್ರತಿಬಿಂಬ.
  2. (ಸ್ಫಟಿಕ ವಿಜ್ಞಾನ) ಪ್ರತಿರೂಪಿ; ಅಸಮ್ಮಿತ ಕಾಯವೊಂದರ ಕನ್ನಡಿ ಪ್ರತಿಬಿಂಬ ರೂಪದ ಕಾಯ.