enantiomerism ಎ(ಇ)ನ್ಯಾಂಟಿಅಮರಿಸಮ್‍
ನಾಮವಾಚಕ

(ರಸಾಯನವಿಜ್ಞಾನ) ಪ್ರತ್ಯಂಗತೆ; ಅಣು ಅಸಮ್ಮಿತವಾಗಿರುವುದರ ಪರಿಣಾಮವಾಗಿ ಅದರ ಕನ್ನಡಿ ಪ್ರತಿಬಿಂಬ ರೂಪದ ಅಣು ಅದಕ್ಕಿಂತ ಬೇರೆಯಾಗಿರುವುದರಿಂದ ಉದ್ಭವಿಸುವ ಸಮಾಂಗತೆ.