enantiomeric ಎ(ಇ)ನ್ಯಾಂಟಿಅಮರಿಕ್‍
ಗುಣವಾಚಕ

(ರಸಾಯನವಿಜ್ಞಾನ) ಪ್ರತ್ಯಂಗಿ; (ಎರಡು ಅಣುಗಳ ವಿಷಯದಲ್ಲಿ) ಎರಡೂ ಅಸಮ್ಮಿತವಾಗಿದ್ದು, ಒಂದರ ಕನ್ನಡಿ ಪ್ರತಿಬಿಂಬ ರೂಪ ಇನ್ನೊಂದಾಗಿರುವ.