enantiomer ಎ(ಇ)ನ್ಯಾಂಟಿಅಮರ್‍
ನಾಮವಾಚಕ

(ರಸಾಯನವಿಜ್ಞಾನ) ಪ್ರತ್ಯಂಗಿ; ಅಸಮ್ಮಿತ ಅಣುವೊಂದರ ಕನ್ನಡಿ ಪ್ರತಿಬಿಂಬ ರೂಪದ ಅಣು.