enanthema ಎನಂತೀಮ
ನಾಮವಾಚಕ

(ರೋಗಶಾಸ್ತ್ರ) ಎನಂತೀಮ; ಚರ್ಮದ ಲೋಳೆಪೊರೆಯ ಮೇಲೆ ಬೊಕ್ಕೆಗಳೇಳುವ ಒಂದು ವ್ಯಾಧಿ.