enamour ಇನ್ಯಾಮರ್‍
ಸಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ)

  1. (ಮುಖ್ಯವಾಗಿ ಭೂತಕೃದಂತದಲ್ಲಿ) ಒಲವು ಹುಟ್ಟಿಸು; ಅನುರಾಗ ಹುಟ್ಟಿಸು; ಪ್ರೇಮ ಉಂಟುಮಾಡು.
  2. ಮನಸೆಳೆ; ಮೋಹಗೊಳಿಸು; ಮುಗ್ಧವಾಗಿಸು.