enactment ಇ(ಎ)ನ್ಯಾಕ್ಟ್‍ಮಂಟ್‍
ನಾಮವಾಚಕ
  1. ಕಾಯಿದೆ ಮಾಡುವುದು; ಶಾಸನ ಮಾಡುವುದು.
  2. ಶಾಸನವಾಗುತ್ತಿರುವುದು; ಕಾನೂನಾಗುತ್ತಿರುವ ಸ್ಥಿತಿ.
  3. ಕಾಯಿದೆ ಕಾನೂನು; ಶಾಸನ.
  4. (ಬಹುವಚನದಲ್ಲಿ) ಕಾನೂನಿನ ನಿರ್ದಿಷ್ಟ ನಿಬಂಧನೆಗಳು.