enact ಇ(ಎ)ನ್ಯಾಕ್ಟ್‍
ಸಕರ್ಮಕ ಕ್ರಿಯಾಪದ
  1. ಕಟ್ಟಳೆಮಾಡು; ಕಾನೂನು ಮೂಲಕ ಅಪ್ಪಣೆ ಮಾಡು; ಕಾಯಿದೆಯ ಮೂಲಕ ವಿಧಿಸು.
  2. (ರಂಗಭೂಮಿಯಲ್ಲಿ ಯಾ ಬಾಳಿನಲ್ಲಿ ದೃಶ್ಯವನ್ನು ಯಾ ಪಾತ್ರವನ್ನು) ನಿರ್ವಹಿಸು; ಪಾತ್ರವಹಿಸು; ಅಭಿನಯಿಸು.
  3. (ಮಸೂದೆ, ಬಿಲ್‍, ಮೊದಲಾದವನ್ನು) ಕಾನೂನಾಗಿಸು; ಕಾಯಿದೆಯಾಗಿಸು.