See also 2emunctory
1emunctory ಇಮಂಕ್ಟರಿ
ಗುಣವಾಚಕ
  1. (ಮೂಗು) ಸೀದುವ.
  2. (ಶರೀರ ವಿಜ್ಞಾನ) ವಿಸರ್ಜಕ; ದೇಹಕ್ಕೆ ಉಪಯುಕ್ತವಲ್ಲದ ವಸ್ತುಗಳನ್ನು ಹೊರಹಾಕುವ.
See also 1emunctory
2emunctory ಇಮಂಕ್ಟರಿ
ನಾಮವಾಚಕ

(ಶರೀರ ವಿಜ್ಞಾನ) ವಿಸರ್ಜಕಾಂಗ; ದೇಹಕ್ಕೆ ಉಪಯುಕ್ತವಲ್ಲದ ವಸ್ತುಗಳನ್ನು ಹೊರಹಾಕುವ ಮೂತ್ರಪಿಂಡ, ಚರ್ಮಗಳಂಥ ಅಂಗ, ನಾಳ ಯಾ ಭಾಗ.